ಬೆಂಗಳೂರು ಉತ್ತರ: ರಾಜ್ಯಕ್ಕೆ ಕೇಂದ್ರ ಸರ್ಕಾರ ₹893 ಕೋಟಿ ಹಣ ನೀಡಿಲ್ಲ: ನಗರದಲ್ಲಿ ಸಚಿವ ಮಹಾದೇವಪ್ಪ
ವಿಧಾನಸೌಧದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್ ಸಿ ಮಹದೇವಪ್ಪ ಅವರು, 9-7-25 ರಂದು ನೋಡಲ್ ಎಜನ್ಸ್ ಸಭೆ ಮಾಡಿದ್ವಿ, 34 ಇಲಾಖೆಗಳಿಗೆ ಹಣ ನೀಡೋದರ ಬಗ್ಗೆ ಚರ್ಚೆ ಮಾಡಿದ್ವಿ. ರಿವ್ಯೂ ಸಭೆ ಮಾಡಿದ್ವಿ, 100% ಖರ್ಚು ಮಾಡಿಲ್ಲ. ಕೇಂದ್ರ ಸರ್ಕಾರ 893 ಕೋಟಿ ಹಣ ನೀಡಿಲ್ಲ. 42 ಸಾವಿರ ಕೋಟಿ 34 ಇಲಾಖೆಗಳಿಗೆ ಹಂಚಿಕೆ ಮಾಡಿದ್ವಿ. ಇದು ಸಮಾಜ ಕಲ್ಯಾಣ ಇಲಾಖೆಗೆ ಬರೋದು 5104 ಕೋಟಿ ಮಾತ್ರ. ಕ್ರಿಯಾ ಯೋಜನೆಗೆ ಸಿಎಂ ಅಧ್ಯಕ್ಷರು, ಇದಕ್ಕೆ ಅಪ್ರೊವಲ್ ಕೊಟ್ಟಿದ್ದೀವಿ ಎಂದರು.