Public App Logo
Jansamasya
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Bareilly
Bcci
Agra
Breaking
Aimim
Railway
Bsf
Fatehpur
Meerut
Raebareli
Rain
Kashmir
���ाकिस्तान
Trending
���िवाद

ಬೆಂಗಳೂರು ಉತ್ತರ: ಲಾಲ್ ಬಾಗ್ ಫ್ಲವರ್ ಶೋ ಸ್ಪೆಷಾಲಿಟಿ & ಇಂಟ್ರೆಸ್ಟಿಂಗ್ ವಿಚಾರ ನೋಡಿ!

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಲಾಲ್ಬಾಗ್ ಬಂದವರ ಸಂಖ್ಯೆ ಜಾಸ್ತಿಯಾಗಿದೆ. ಲಾಲ್ ಬಾಗಿನಲ್ಲಿ ಫ್ಲವರ್ ಶೋ ನಡೆಯುತ್ತಿದ್ದು ಫಲ ಪುಷ್ಪ ಪ್ರದರ್ಶನ ನೋಡುವ ಜನರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ದಿನಕ್ಕೆ 85 ಲಕ್ಷ ರೂಪಾಯಿ ಸಂಗ್ರಹಣೆ ಆಗಿದೆ. ಆಗಸ್ಟ್ 15 ಒಂದೇ ದಿನ ಒಂದು ಲಕ್ಷದ79 ಸಾವಿರ 90 ಜನ ಫ್ಲವರ್ ಶೋ ವೀಕ್ಷಣೆ ಮಾಡಿದ್ದು 13 ಸಾವಿರದ 720 ಮಕ್ಕಳು ಸೇರಿದ್ದು ಆಗಸ್ಟ್ 18ರ ವರೆಗೆ ಫಲ ಪುಷ್ಪ ಪ್ರದರ್ಶನ ನಡೆಯಲಿದೆ.

MORE NEWS