ನನ್ನ ಪ್ರಾಣಕ್ಕೆ ತೊಂದರೆಯಾದರೆ ನೇರ ಶಾಸಕರು ಹಾಗೂ ಬ್ಯಾಲಹಳ್ಳಿಗೋವಿಂದೇಗೌಡರೇ ಕಾರಣ ; ಆರ್.ಕೆ.ಪೌಂಡೇಷನ್ ಅಧ್ಯಕ್ಷ ಮೋಹನ್ಕೃಷ್ಣ ನಗರದ ಅಂಬೇಡ್ಕರ್ ಪಾರ್ಕ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್.ಕೆ.ಪೌಂಡೇಷನ್ ಮೋಹನ್ಕೃಷ್ಣ ಕ್ಷೇತ್ರದಲ್ಲಿ ನಾನು ಸಮಾಜ ಸೇವೆಯಲ್ಲಿ ತೊಡಗಿದ್ದು ನನ್ನನ್ನು ಬೆದರಿಸುವ ನಿಟ್ಟಿನಲ್ಲಿ ಅನಾಮಿಕರಿಂದ ಬೆದರಿಕೆ ಹಾಕಿಸುವುದು ನನ್ನ ತೇಜೋವದೆ ಮಾಡುವ ಕೆಲಸದಲ್ಲಿ ಶಾಸಕಿ ರೂಪಕಲಾಶಶಿಧರ್ ಹಾಗೂ ಬ್ಯಾಲಹಳ್ಳಿಗೋವಿಂದೇಗೌಡರು ತೊಡಗಿದ್ದು ನಿಮ್ಮ ಗೋಡ್ಡು ಬೆದರಿಕೆಗಳಿಗೆ ಬಗ್ಗುವ ಮಗನೇ ಅಲ್ಲಾ ನಾನು ನೀವು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ಎಷ್ಟು ದಾಖಲಿಸುತ್ತಿರೋ ಇನ್ನಷ್ಟು ಹೆಚ್ಚು ಕ್ರಿಯಶೀಲನಾಗಿ ಸಮಾ