Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಬೆಂಗಳೂರು ಉತ್ತರ: ವಿಧಾನಸೌಧ ಮುಂದೆ ವೈದ್ಯನ ಆತ್ಮಹತ್ಯೆ ಯತ್ನ! ಕಾರಣ ಏನ್ ಗೊತ್ತಾ?

ವಿಧಾನಸೌಧ ಮುಂದೆ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ 24 ಮಧ್ಯಾಹ್ನ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವೈದ್ಯನ ಆತ್ಮಹತ್ಯೆಗೆ ಕಾರಣ ಏನು ಅನ್ನೋದನ್ನು ಇನ್ನೂ ತಿಳಿದು ಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯನಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
ಬೆಂಗಳೂರು ಉತ್ತರ: ವಿಧಾನಸೌಧ ಮುಂದೆ ವೈದ್ಯನ ಆತ್ಮಹತ್ಯೆ ಯತ್ನ! ಕಾರಣ ಏನ್ ಗೊತ್ತಾ? - Bengaluru North News