ದೇವನಹಳ್ಳಿ: ಪಟ್ಟಣದ ಹೊರವಲಯದ ಅಕ್ಕುಪೇಟೆಯಲ್ಲಿ ಮದ್ಯದ ಅಮಲಿನಲ್ಲಿ ಬಾವಿಗೆ ಬಿದ್ದು ಯುವಕ ಸಾವು
ದೇವನಹಳ್ಳಿ ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದು ಯುವಕ ಸಾವು. ದೇವನಹಳ್ಳಿ ತಾಲ್ಲೂನಿಕ ಅಕ್ಕುಪೇಟೆಯಲ್ಲಿ ಅವಘಡ. ಅಕ್ಕುಪೇಟೆ ನಿವಾಸಿ ಅರುಣ್ (25) ಮೃತ ದುರ್ದೈವಿ. ಗ್ರಾಮದ ತೋಟ ಒಂದರಲ್ಲಿ ಮೂರು ದಿನಗಳ ಹಿಂದೆಯೇ ಬಾವಿಗೆ ಬಿದ್ದಿರುವ ಅರುಣ್. ವಾಸನೆ ಬಂದ ಹಿನ್ನೆಲೆ ರೈತ ಬಾವಿ ನೋಡಿದಾಗ ಪ್ರಕರಣ ಬೆಳಕಿಗೆ.