ಮಾಲೂರು: ಆರ್ ಎಸ್ ಎಸ್ ಸ್ಥಾಪನೆಯ ನೂರು ವರ್ಷದ ಹಿನ್ನೆಲೆ ಅಕ್ಟೊಬರ್ 26 ರಂದು ಪಥಸಂಚಲನ ಕಾರ್ಯಕ್ರಮ : ನಗರದಲ್ಲಿ ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ
Malur, Kolar | Oct 20, 2025 ಆರ್ ಎಸ್ ಎಸ್ ಸ್ಥಾಪನೆಯ ನೂರು ವರ್ಷದ ಹಿನ್ನೆಲೆ ಅಕ್ಟೊಬರ್ 26 ರಂದು ಪಥಸಂಚಲನ ಕಾರ್ಯಕ್ರಮ : ನಗರದಲ್ಲಿ ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ ಆರ್ ಎಸ್ ಎಸ್ ನ ಸ್ಥಾಪನೆಯಾಗಿ ನೂರು ವರ್ಷದ ಹಿನ್ನೆಲೆಯಲ್ಲಿ ಮಾಲೂರು ನಗರದಲ್ಲಿ ಅಕ್ಟೋಬರ್ 26ರಂದು ಪತಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಮನೆಗೊಬ್ಬರಂತೆ ಎಲ್ಲರೂ ಗಣವೇಶದರಿಸಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸೋಮವಾರ ಸಂಜೆ 6 ಗಂಟೆಯಲ್ಲಿ ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ ರವರು ಕರೆ ನೀಡಿದ್ದಾರೆ