ಕುಶಾಲನಗರ: ಕೊಡಗಿನಲ್ಲಿ ಬೈಕ್ನಲ್ಲಿ ಹುಚ್ಚಾಟ: ಸುಂಟಿಕೊಪ್ಪ-ಮಡಿಕೇರಿ ಮಾರ್ಗದಲ್ಲಿ ಯುವಕನ ರಂಪಾಟ
ಕೊಡಗಿನ ಸುಂಟಿಕೊಪ್ಪ-ಮಡಿಕೇರಿ ಮಾರ್ಗದಲ್ಲಿ KA 09 J G3807 ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಯುವಕನೊಬ್ಬ ಹುಚ್ಚಾಟ ಮೆರೆದಿದ್ದಾನೆ. ಪದೇ ಪದೇ ಎಚ್ಚರಿಕೆ ನೀಡಿದರೂ ಮುಂದುವರಿಯುತ್ತಿರುವ ಬೈಕ್ ಸವಾರರ ಪುಂಡಾಟಿಕೆಗೆ ಕಾನೂನು ಕ್ರಮದ ನಿರೀಕ್ಷೆ ಇದೆ.