ಮಂಗಳೂರು: ಸುರತ್ಕಲ್: ಸಂಭ್ರಮದಿಂದ ನಡೆದ ಬಂಟರ ಸಂಘದ ‘ಯಕ್ಷಸಿರಿ’ 4ನೇ ವಾರ್ಷಿಕೋತ್ಸವ
ಸುರತ್ಕಲ್ ಬಂಟರ ಸಂಘದ ಯಕ್ಷಗಾನ ತರಬೇತಿ ಕೇಂದ್ರ ‘ಯಕ್ಷಸಿರಿ’ಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರಿಗೆ ಸನ್ಮಾನ ಹಾಗೂ ಶಿಷ್ಯಂದಿರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.