ಕೋಲಾರ: ಶಿಕ್ಷಕ ವೃತ್ತಿ ಪವಿತ್ರತೆ ಕಾಪಾಡಲು ಕರೆ : ನೂತನ ಇಸಿಓ ನಾಗರಾಜ್
Kolar, Kolar | Nov 3, 2025 ಶಿಕ್ಷಕ ವೃತ್ತಿ ಪವಿತ್ರತೆ ಕಾಪಾಡಲು ಕರೆ : ನೂತನ ಇಸಿಓ ನಾಗರಾಜ್ ಕೋಲಾರ : ಸಮಾಜದಲ್ಲಿ ಶಿಕ್ಷಕ ಹುದ್ದೆಗಿಂತ ಪವಿತ್ರ ಹುದ್ದೆ ಇನ್ನೊಂದಿಲ್ಲ. ಹುದ್ದೆಯ ವೃತ್ತಿ ಪವಿತ್ರತೆಯನ್ನು ಕಾಪಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ತಾಲೂಕು ನೂತನ ಶಿಕ್ಷಣ ಸಂಯೋಜಕ ಸಿ.ವಿ. ನಾಗರಾಜ್ ತಿಳಿಸಿದರು. ಕೋಲಾರ ನಗರದ ದಕ್ಷಿಣಸ್ವಾದ ಖಾಸಗಿ ಹೋಟೆಲ್ನಲ್ಲಿಂದು ತಮಗೆ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಲಾಖೆಯೂ ಆಗಿಂದ್ದಾಗ್ಗೆ ನೀಡಲಿರುವ ಕೆಲಸ ಕಾರ್ಯಗಳನ್ನು ಗೌರವಿಸುವುದರ ಜೊತೆಗೆ ಜವಾಬ್ದಾರಿಯಿಂದ ನಿರ್ವಹಿಸುವ ಹೊಣೆಗಾರಿಕೆ ನಮ್ಮದು ಎಂಬ ಆಶಾಭಾವನೆಯಿಂದ ಶಿಕ್ಷಕರು ಕೆಲಸ ಮಾಡಬೇಕೆಂದ