ಬಂಟ್ವಾಳ: ಪೊಲೀಸ್ ನೋಟಿಸ್ ವಿರುದ್ಧ ಡಾ. ಕಲ್ಲಡ್ಕ ಪ್ರಭಾಕರ ಭಟ್ ಗರಂ
ಫೋನ್ ಕರೆ ಮಾಡಿದಕ್ಕೆ ವಿಚಾರಣೆಗೆ ಕರೆದ ಪೊಲೀಸರ ಕ್ರಮಕ್ಕೆ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಬಂಟ್ವಾಳದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಮೇಲೆ ಗೂಂಡಾ ಕಾಯ್ದೆ ಹಾಕುವ ಹುನ್ನಾರವೇ ಈ ವಿಚಾರಣೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.