ನೆಲಮಂಗಲ: ಅಗಲಗುಪ್ಪೆ ಗ್ರಾಮದಲ್ಲಿ ಮನೆಗೆ ನುಗ್ಗಿ ಬಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನೆಲಮಂಗಲ ನೆಲಮಂಗಲದಲ್ಲಿ ಚಿರತೆ ಉಪಟಳಮನೆಗೆ ನುಗ್ಗಿ ಸಾಕು ನಾಯಿಯನ್ನು ಒತ್ತೊಯ್ದ ಚಿರಿತೆ ನೆಲಮಂಗಲ ತಾಲೂಕಿನ ಅವಲಕುಪ್ಪೆ ಗ್ರಾಮದಲ್ಲಿ ಘಟನೆ ಮುನೇಗೌಡ ಅವರಿಗೆ ಸೇರಿದ ಮನೆ ಕುಂಟತ್ತಾ ಮನೆ ಆವರಣಕ್ಕೆ ಬಂದ ಚಿರತೆ, ಕ್ಷಣಾರ್ಧದಲ್ಲಿ ಸಾಕು ನಾಯಿಯ ಮೇಲೆ ದಾಳಿ ಮಾಡಿ ಒತ್ತೊಯ್ದ ಚಿರತೆ,