ಕುಣಿಗಲ್: ಕುಣಿಗಲ್ ಟು ಬೆಂಗಳೂರು: 10 ಹೊಸ ವೋಲ್ವೋ ಬಸ್ಗಳ ಸೇವೆ ಆರಂಭ!
ಕುಣಿಗಲ್ನಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್. ಇಂದಿನಿಂದ 10 ಹೊಸ ವೋಲ್ವೋ ಬಸ್ಗಳ ಸೇವೆ ಆರಂಭವಾಗಿದೆ. ಸಾರಿಗೆ ಸಚಿವ ಭೈರತಿ ಸುರೇಶ್, ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ಡಾ. ರಂಗನಾಥ್ ಉಪಸ್ಥಿತಿಯಲ್ಲಿ ಈ ಸೇವೆಗೆ ಚಾಲನೆ ನೀಡಲಾಯಿತು.