ವಿಜಯಪುರ: ವಿಜಯಪುರ ಹೆಡಿಹಾಳದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ
ವಿಜಯಪುರ ತಾಲ್ಲೂಕಿನ ಹೆಡಿಹಾಳ ಗ್ರಾಮದಲ್ಲಿ PM-ABHIM ಯೋಜನೆಯಡಿ ಆಯುಷ್ಮಾನ್ ಆರೋಗ್ಯ ಮಂದಿರದ ಕಟ್ಟಡ ನಿರ್ಮಾಣಕ್ಕೆ ಶಾಸಕ ವಿಠ್ಠಲ್ ಕಟಕದೊಂಡ ಚಾಲನೆ ನೀಡಿದರು. ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶ.