ಶ್ರೀನಿವಾಸಪುರ: ಯಲ್ದುರು ಗ್ರಾಮದಲ್ಲಿ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳಿಂದ ಕಬಳಿಕೆ ಆರೋಪ
ಯಲ್ದುರು ಗ್ರಾಮದಲ್ಲಿ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳಿಂದ ಕಬಳಿಕೆ ರೇಷ್ಮೆ ನೇಯೂವರ ವಸತಿ ಗೃಹಗಳು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸಂಬಂಧಿಸಿದ 30 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗಳು ಕಬಳಿಕೆ ಮಾಡಿದ್ದಾರೆಂದು ನೇಕಾರರ ಸಂಘದ ಕಾರ್ಯದರ್ಶಿ ಜಯಗಣೇಶ್ ಆರೋಪಿಸಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಮಾತಾಡಿದ ಜಯಗಣೇಶ್ ಸರ್ಕಾರ ದಿಂದ ಯಲ್ದುರು ಗ್ರಾಮದ ಸರ್ವೇ ನಂ-117 ರಲ್ಲಿ 30 ಗುಂಟೆ ಜಮೀನು ನೇಕಾರರಿಗೆ ಮಂಜೂರಾಗಿದ್ದು ಆ ಜಮೀನನಲ್ಲಿ ಯಲ್ದೂರು ಗ್ರಾಮದ ಮುನಿರಾಮಯ್ಯ ಎಂಬ ವ್ಯಕ್ತಿ ಜಮೀನು ಕಬಳಿಕೆ ಮಾಡಿಕೊಂಡಿದ್ದಾರೆ ಈ ವಿಚಾರವಾಗಿ ಗ್ರ