ಜಮಖಂಡಿ: ಜಕನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ದೊರೆತ ಶವದ ಸುಳಿವು ಪತ್ತೆ
ಬಾಗಲಕೋಟೆ ಜಿಲ್ಲೆಯ ಜಕನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣ.ಮೃತ ವ್ಯಕ್ತಿ ಕಡಪಟ್ಟಿ ಗ್ರಾಮದ ಹೊಳಬಸಯ್ಯ ಬಸಯ್ಯ ಮಠಪತಿ(30) ಎಂದು ಗುರ್ತಿಸಿದ ಕುಟುಂಬಸ್ಥರು. ಕೊಲೆ ಶಂಕೆ,ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿರುವ ವ್ಯಕ್ತಿ.ಸಂಬಂಧಿಗಳಿಂದಲೇ ಕೊಲೆ ಶಂಕೆ. ಸ್ಥಳಕ್ಕೆ ಸಿ.ಪಿ.ಐ ಮಲ್ಲಪ್ಪ ಮಡ್ಡಿ,ಅಪರಾಧ ವಿಭಾಗದ ಪಿ.ಎಸ್.ಐ. ಎಚ್.ಎನ್.ಹೊಸಮನಿ ಪೋಲಿಸ್ ತಂಡದಿಂದ ಪರಿಶೀಲನೆ.ಜಮಖಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.