Public App Logo
Jansamasya
Punjab
Pratapgarh
Live
Westbengal
Ballia
Farrukhabad
Mirzapur
Rain
Haridwar
Tikamgarh
Trending
Prayagraj
Modiji
Protest
���तरपुर
���ोगी_आदित्यनाथ
Letestnews
Arvindkejriwal
Weather
Hapur
Noida
Rahul
Indianews
New_delhi
Akhileshyadav
Newsupdate
Upnews
Dehradun
Viralvideo

ಯಲ್ಲಾಪುರ: ವೈದ್ಯಕೀಯ ಪ್ರವೇಶ ಪರೀಕ್ಷೆ INI-CET ಆಲ್ ಇಂಡಿಯಾ 83ನೇ ರ‍್ಯಾಂಕ್ ಪಡೆದ ಯಲ್ಲಾಪುರದ ಐಶ್ವರ್ಯ ಭಟ್ ಗೆ ಶಾಸಕ ಹೆಬ್ಬಾರ್ ರಿಂದ ಸನ್ಮಾನ

ಯಲ್ಲಾಪುರ : ದೇಶದ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ INI-CET NOV 2025ರಲ್ಲಿ ಆಲ್ ಇಂಡಿಯಾ 83ನೇ ರ‍್ಯಾಂಕ್ ಪಡೆದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರವೇಶ ಪಡೆದ ಡಾ. ಐಶ್ವರ್ಯ ಭಟ್ ಏಕಾನ್ ಅವರನ್ನು ಮಾನ್ಯ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು. ಯಲ್ಲಾಪುರದ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್ ಗಳಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಅವರು ಮಹತ್ತರ ಕೊಡುಗೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ,” ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.