ಚಿಕ್ಕಮಗಳೂರು: ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಸಿ.ಟಿ ರವಿ.! ರಾಮನಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮೆರವಣಿಗೆ.!
ಕಾಫಿ ನಾಡು ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ಯುವಕ ಸಂಘ ಫ್ಲವರ್ ಬಾಯ್ಸ್ ರಾಮನಹಳ್ಳಿ ಇವರುಗಳು ಪ್ರತಿಷ್ಠಾಪಿಸಿದ್ದ ಗಣಪತಿಯ ಬೃಹತ್ ಮೆರವಣಿಗೆ ಹಾಗೂ ವಿಸರ್ಜನೆಯಲ್ಲಿ ಎಮ್ಎಲ್ಸಿ ಸಿ.ಟಿ ರವಿ ಪಾಲ್ಗೊಂಡಿದ್ದು ತಮಟೆ ಸದ್ದಿಗೆ ಗ್ರಾಮಸ್ಥರೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.