ಕಲಬುರಗಿ: ತುಳಜಾಪುರ ಶ್ರೀ ಅಂಬಾಭವಾನಿ ದರ್ಶನಕ್ಕೆ ಆರಂಭವಾದ ಭಕ್ತರ ಪಾದಯಾತ್ರೆ
ತುಳಜಾಪುರದ ಶ್ರೀ ಅಂಬಾಭವಾನಿ ದೇವಿಯ ದರ್ಶನಕ್ಕಾಗಿ ಇಂದು ಪಾದಯಾತ್ರೆ ಆರಂಭವಾಗಿದೆ. ಸೊಲ್ಲಾಪುರದ ಶ್ರೀ ರೂಪ ಭವಾನಿ ದೇವಿಯ ದರ್ಶನ ಪಡೆದು ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಸವರಾಜ ಮತ್ತಿಮಡು ಸೇರಿದಂತೆ ಹಲವು ಭಕ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು.