ಕಡವಾಡ ಗ್ರಾಮದ ಶ್ರೀ ಗ್ರಾಮದೇವಿ ದೇವತಿದೇವಿ ದೇವರ ವಾರ್ಷಿಕೋತ್ಸವ ಹಾಗೂ ಹಳಗೇಜೂಗದ ಶ್ರೀ ಬ್ರಹ್ಮೇಶ್ವರ ದೇವರ ವಾರ್ಷಿಕೋತ್ಸವದ ಮಂಗಳವಾರ ಸಂಜೆ 7ರವರೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ರೂಪಾಲಿ ನಾಯ್ಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಪ್ರಮುಖರಾದ ಗಿರೀಶ್ ಕೋಠಾರಕರ, ಸುರ್ಯಾ ವೈಂಗಣಕರ, ಸಂತೋಷ ಗೋವೆಕರ ಹಾಗೂ ಭಕ್ತಾದಿಗಳು ಇದ್ದರು