Public App Logo
Jansamasya
News
Maharashtra
Bjp
National
Police
Bihar
India
Coronavirus
कांग्रेस
मौत
बीजेपी
Congress
Modi
Delhi
Viral
Dm
Rajasthan
मध्यप्रदेश
Bollywood
Patna
Breakingnews
Madhya_pradesh
उत्तरप्रदेश
Pmmodi
Rahulgandhi
Uttarpradesh
Haryana
Uttarakhand
जिलाधिकारी

ಶಿವಮೊಗ್ಗ: ಚಿತ್ರೀಕರಣದ ವೇಳೆ ನಿರ್ದೇಶಕನಿಗೆ ಹೃದಯಘಾತ; ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ

Shivamogga, Shimoga | Dec 4, 2025
ಚಿತ್ರೀಕರಣದ ವೇಳೆ ಹೃದಯಘಾತದಿಂದ ನಿರ್ದೇಶಕ ಸಂಗೀತ ಸಾಗರ್ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊಪ್ಪ ತಾಲೂಕು ಹರಿಹರ ಪುರದಲ್ಲಿ ಪಾತ್ರಧಾರಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಂಗೀತ ಸಾಗರ್ ಕುಸಿದು ಬಿದ್ದಿದ್ದರು.ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಎಂದು ನಿರ್ದೇಶಕ ಸಂಗೀತ ಸಾಗರ್ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸಂಗೀತ ಸಾಗರ್ ಮೃತಪಟ್ಟಿದ್ದಾರೆ.