ಕಿಚ್ಚ ಸುದೀಪ್ ಕುಟುಂಬ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾದ ಫೋಟೋ ವೈರಲ್ ಆಗುತ್ತಿದೆ. ಕಿಚ್ಚನ ಪುತ್ರಿ ಸಾನ್ವಿ ಫೋಟೋ ಶೇರ್ ಮಾಡಿದ್ದು ಫೋಟೋ ವೈರಲ್ ಆಗಿದೆ. ಬಹುತೇಕರು ಕಿಚ್ಚ ಸುದೀಪ್ ಮಗಳ ಮದುವೆ ಅಂದುಕೊಂಡಿದ್ರು. ಆದ್ರೆ ಇದು ಕಿಚ್ಚನ ಅಕ್ಕನ ಮಗ ಮದುವೆಯ ಫೋಟೋ ಸಾನ್ವಿ ಹಂಚಿ ಕೊಂಡಿದ್ದರಷ್ಟೇ.
ಬೆಂಗಳೂರು ಉತ್ತರ: ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ. ಅರಿಶಿಣ ಶಾಸ್ತ್ರದಲ್ಲಿ ಕಿಚ್ಚನ ಪುತ್ರಿ! ವಾವ್ ಎಂದ ನೆಟ್ಟಿಗರು! - Bengaluru North News