ಹೊಸಕೋಟೆ: ಚಿಂತಾಮಣಿ ರಸ್ತೆಯಲ್ಲಿ ಬೀಕರ ಅಪಘಾತ ಇಬ್ಬರು ಯುವತಿಯರು ಸ್ಥಳದಲ್ಲೆ ಸಾವು
ಹೊಸಕೋಟೆ ಮತ್ತು ಚಿಂತಾಮಣಿ ಹೆದ್ದಾರಿಯಲ್ಲಿ ಭೀಕರ ಅಪಘಾತ. ರಸ್ತೆ ಅಪಘಾತದಲ್ಲಿ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು ಹೊಸಕೋಟೆ ಮೂಲದ ಶೈಲ( 25) ಶ್ವೆತ (22) ಮೃತ ದುರ್ದೈವಿಗಳು. ಕ್ಯಾಂಟರ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ. ರಸ್ತೆ ಕಾಮಗಾರಿ ನಡೆಯತ್ತಿದ್ದ ಕಾರಣ ರಸ್ತೆಲ್ಲಿದ್ದ ಜಲ್ಲಿಕಲ್ಲು.