ಬೆಂಗಳೂರು ಉತ್ತರ: ರಸ್ತೆಯಲ್ಲಿ ರೌಡಿ ಶೀಟರ್ ಅಟ್ಟಹಾಸ! ಕಾರ್ ಟಚ್ ವಿಚಾರಕ್ಕೆ ಕಿರಿಕ್! ವಿದ್ಯಾರಣ್ಯಪುರ ದಲ್ಲಿ ರೋಡ್ ರೇಜ್
ವಿದ್ಯಾರಣ್ಯಪುರಾದಲ್ಲಿ ಕಾರ್ ಟಚ್ ಆಗಿರುವ ವಿಚಾರಕ್ಕೆ ರೌಡಿ ಶೀಟರ್ ಪ್ರಸಾದ್ ಇಂಟರ್ ಫಿಯರ್ ಆಗಿ ಕಿರಿಕ್ ಮಾಡಿದ್ದಾನೆ. ಕಾರ್ & ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ಆಗುತ್ತೆ. ಕಾರ್ ಮೇಲೆ ಪಕ್ಕದಲ್ಲೇ ಇದ್ದ ಪ್ರಸಾದ್ ಕಲ್ಲು ಎತ್ತಿ ಹಾಕಿದ್ದಾನೆ. ಕೊಲೆ ಯತ್ನದ ಆರೋಪ ಮೇಲೆ ಮತ್ತೆ ಈಗ ಜೈಲು ಸೇರಿದ್ದಾನೆ.