ವೃಕ್ಷ ಮಾತೆಗೆ ಕೋಲಾರ ನಾಗರಿಕ ಬಳಗದಿಂದ ಶ್ರದ್ದಾಂಜಲಿ ವೃಕ್ಷ ಮಾತೆ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ರವರ ನಿಧನಕ್ಕೆ ಕೋಲಾರ ನಗರದ ಮಹಾತ್ಮ ಗಾಂಧಿ ವನದ ಬಳಿ ಕೋಲಾರ ನಾಗರಿಕ ಬಳಗದಿಂದ ಶನಿವಾರ ಸಂಜೆ 5:00 ಗಂಟೆಯಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಸಂತಾಪ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಹಾಗೂ ಸಮಾಜಸೇವಕ ಸಿಎಂಆರ್ ಶ್ರೀನಾಥ್ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರ ಸಾವು ನಾಡಿಗೆ ತುಂಬಲಾರದ ನಷ್ಟವಾಗಿದೆ ತಾಯಿಯ ಜೀವಮಾನದ ಸಾಧನೆಗೆ ದೇಶ ವ್ಯಾಪ್ತಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅವರ ಜ