ಕೆ.ಜಿ.ಎಫ್: ಶಾಸಕ ರೂಪಕಲಾ ಶಶಿಧರ ಅಧ್ಯಕ್ಷತೆಯಲ್ಲಿ ಕನಕ ದಾಸರ ಅದ್ದೂರಿ ಜಯಂತಿ ಹಿನ್ನಲೆ ನಗರದಲ್ಲಿ ಪೂರ್ವಭಾವಿ ಸಭೆ
KGF, Kolar | Oct 29, 2025 ಶಾಸಕ ರೂಪಕಲಾ ಶಶಿಧರ ಅಧ್ಯಕ್ಷತೆಯಲ್ಲಿ ಕನಕ ದಾಸರ ಅದ್ದೂರಿ ಜಯಂತಿ ಹಿನ್ನಲೆ ನಗರದಲ್ಲಿ ಪೂರ್ವಭಾವಿ ಸಭೆ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ತಾಲ್ಲೂಕು ಮಟ್ಟದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಸಮುದಾಯದ ಎಲ್ಲಾ ಮುಖಂಡರು ಒಮ್ಮತದಿಂದ ನಿರ್ಧಾರಿಸಲಾಯಿತು. ಕೆಜಿಎಫ್ ತಾಲ್ಲೂಕು ಆಡಳಿತ ಸೌಧದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಸಮುದಾಯದ ಮುಖಂಡರು ಮಾಧ್ಯಮಗಳೊಂದಿಗೆ ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ಮಾತನಾಡಿದರು. ಕನಕ ದಾಸರ ಜಯಂತಿಯನ್ನು ನಂ.08 ರಂದು ತಾಲ್ಲೂಕು ಆಡಳಿತ ಹಾಗೂ ಸಮುದಾಯದ ವತಿಯಿಂದ ಪುಪ್ಪ ಪಲ್ಲಕ್ಕಿ