ನೆಲಮಂಗಲ: ಜಾಸ್ ಟೋಲ್ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕನಿಗೆ ಹೃದಯಾಘಾತ ಬಸ್ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ
ನೆಲಮಂಗಲ: ತಪ್ಪಿದ ಬಾರಿ ಅನಾಹುತ ಸಾವಿನಲ್ಲೂ ಮಾನವೀಯತೆ ಮೆರೆದ ಚಾಲಕ ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ಹೃದಯಾಘಾತ ಪ್ರಥಮ ಚಿಕಿತ್ಸೆ ಸಿಗದೆ ಬಸ್ ಚಾಲಕ ಸಾವು ತನ್ನ ಪ್ರಾಣವನ್ನ ಲೆಕ್ಕಿಸದೆ ಪ್ರಯಾಣಿಕರ ಪ್ರಾಣ ಕಾಪಾಡಿದ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದಾರ್( 50) ಮೃತ ಚಾಲಕ