ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ ಕೋಲಾರ ನಾಗರಿಕರು ಹಾಗೂ ಮಾಜಿರುವುದರಿಂದ ಬುಧವಾರ ಸಂಜೆ 7:00 ಯಲ್ಲಿ ಕೋಲಾರ ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಅಮ್ಜದ್ ಅಲಿ ಖಾನ್, ಹವಾಲ್ದಾರ್,ಮೊಹಮ್ಮದ್ ಜಬಿರ್,ಸೈಲೆಂದರ್ ಸಿಂಗ್ ಹಾಗೂ ಭಾರತೀಯ ವಾಯು ಸೇನೆಯ "ಅಜಯ್ ಕುಮಾರ, ವಿರಾಮ ಸಿಂಗ್ ಹಾಗೂ ಕಿಶನ್ ಸಿಂಗ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.