ಹುಕ್ಕೇರಿ: ಪಟ್ಟಣದಲ್ಲಿ ಸತೀಶ್ ನೋಟು ಕತ್ತಿಗೆ ಓಟು ಅಜ್ಜನ ವಿಡಿಯೋ ವೈರಲ್
ಪಟ್ಟಣದಲ್ಲಿ ಸತೀಶ್ ನೋಟು ಕತ್ತಿಗೆ ಓಟು ಅಜ್ಜನ ವಿಡಿಯೋ ವೈರಲ್. ಇದು ಎರಡೂ ಬಲಾಡ್ಯ ಕುಟುಂಬಗಳ ನಡುವಿನ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಕತ್ತಿ ಬಣ ಗೆಲುವು ಸಾಧಿಸಿದ್ದು, ಜಾರಕಿಹೊಳಿ ಬಣ ಸೋಲು ಕಂಡಿದೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ಕಿರಾಣಿ ಅಂಗಡಿ ಮುಂದೆ ಗುರುವಾರ ಕುಳಿತಿರುವ ಅಜ್ಜನೊರ್ವ, ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರಿಂದ ಹಣ ಪಡೆದು ಕತ್ತಿ ಸಾಹುಕಾರ್ಗೆ ಮತ ಹಾಕಿದ್ದಾಗಿ ಹೇಳುತ್ತಿರುವ ವಿಡಿಯೋ ವೈರಲ್