Public App Logo
Jansamasya
News
���ुलिस
Bjp
National
Bihar
���ीजेपी
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking

ಬೆಂಗಳೂರು ದಕ್ಷಿಣ: ಏಕಕಾಲಕ್ಕೆ ಒಂದಲ್ಲ ಎರಡಲ್ಲ ಮೂರು ಅಂಗಡಿ ಕಳ್ಳತನ! ಹುಷಾರ್ ಹುಷಾರ್! ಐನಾತಿ ಕಳ್ಳರು

ಒಂದಲ್ಲ ಎರಡಲ್ಲ ಏಕಕಾಲಕ್ಕೆ ಮೂರು ಅಂಗಡಿಯನ್ನ ಕದೀಮರು ಕದ್ದಿರುವಂತಹ ಘಟನೆ ಹುಳಿಮಾವು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್ 23 ಸಂಜೆ 7 ಗಂಟೆಯ ಸುಮಾರಿಗೆ ಈ ಬಗ್ಗೆ ಮಾಹಿತಿ ಲಭ್ಯ ಆಗಿದೆ. ಬಾರ್ ಆಟೋಮೊಬೈಲ್ ಶಾಪ್ ಜೊತೆಗೆ ಅಂಗಡಿಯಿಂದ ಹಣ ಕದ್ದಿರುವಂಥದ್ದು ಬೆಳಕಿಗೆ ಬಂದಿದೆ.
ಬೆಂಗಳೂರು ದಕ್ಷಿಣ: ಏಕಕಾಲಕ್ಕೆ ಒಂದಲ್ಲ ಎರಡಲ್ಲ ಮೂರು ಅಂಗಡಿ ಕಳ್ಳತನ! ಹುಷಾರ್ ಹುಷಾರ್! ಐನಾತಿ ಕಳ್ಳರು - Bengaluru South News