ರಾಯಚೂರು: ಪತ್ರಕರ್ತರು ಚುನಾವಣೆ ನಿಯಮ ಪಾಲಿಸಲು ಚುನಾವಣಾ ಅಧಿಕಾರಿ ಮನವಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದು ಮತದಾನದ ದಿನದಂದು ಬಾರಿಸಬೇಕಾದ ನಿಯಮಗಳ ಬಗ್ಗೆ ಚುನಾವಣೆ ಅಧಿಕಾರಿ ಮಲ್ಲಣ್ಣ ಮಾಹಿತಿ ನೀಡಿದರು. ಬುಧವಾರ 3 ಗಂಟೆಗೆ ಕರೆದಿದ್ದ ಸಭೆಯಲ್ಲಿ, ಚುನಾವಣಾಧಿಕಾರಿ ಮಲ್ಲಣ್ಣ ಹಾಗೂ ಉಪಚುನಾವಣೆ ಅಧಿಕಾರಿ ಸುರೇಶ್ ರೆಡ್ಡಿ ಅವರು ಮತದಾನ ಪ್ರಕ್ರಿಯೆ ಮತ್ತು ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಿ ಶಾಂತಿಯುತ ಚುನಾವಣೆಗೆ ಹಲವು ಮಾಡಿಕೊಡಲು ಮಾಡಿದರು.