ಕೆ.ಜಿ.ಎಫ್: ಸಂಸದರ ಅನುದಾನ ಅಡಿಯಲ್ಲಿ ಕಳಪೆ ಬಸ್ ನಿಲ್ದಾಣ ಕ್ರಮಕ್ಕೆ ಗೆನ್ನೆರಹಳ್ಳಿ ಗ್ರಾಮಸ್ಥರ ಒತ್ತಾಯ
KGF, Kolar | Dec 11, 2025 ಸಂಸದರ ಅನುದಾನ ಅಡಿಯಲ್ಲಿ ಕಳಪೆ ಬಸ್ ನಿಲ್ದಾಣ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ ಕೆಇಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆನ್ನೇರಹಳ್ಳಿ ಗ್ರಾಮದಲ್ಲಿ ಎಂಪಿಎಲ್ಇಡಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ತಂಗುಧಾನವು ಕಳಪೆಯಿಂದ ಕೂಡಿದ್ದು, ಈ ಕೂಡಲೇ ಪುನಃ ನಿರ್ಮಿಸಿ ಕೊಡಬೇಕೆಂದು ಗ್ರಾಮದ ಮುಖಂಡ ಸೊಸೈಟಿ ಶಂಕರ್ ರೆಡ್ಡಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಬಸ್ ತಗುದಾನದ ಬಳಿ ಗುರುವಾರ ಮಾತನಾಡಿದ ಅವರು, ಕೇವಲ ಹಣವನ್ನು ಮಾಡುವ ದೃಷ್ಟಿಯಿಂದ ಯೋಗ್ಯವಲ್ಲದ ಬಸ್ ಶೆಲ್ಟರ್ ನಿರ್ಮಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಅಡಿಪಾಯ ಹಾಕದೆ, ಸೀಟ್ಗಳನ್ನು ಅಳವಡಿಸಿ ಸ