ವರ್ತೂರು ಪ್ರಕಾಶ್ ಅಥವಾ ಸಿಎಂಆರ್ ಶ್ರೀನಾಥ್ ಮೂರನೇ ವ್ಯಕ್ತಿಗೆ ಜಾಗವಿಲ್ಲ : ವರ್ತುರ್ ಪ್ರಕಾಶ್ ಕಾರ್ಯಕರ್ತರು ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವರ್ತೂರ್ ಪ್ರಕಾಶ್ ರವರು ನಾನು ಎರಡು ಬಾರಿ ಸೋತರೂ ಕೂಡ ಕಾರ್ಯಕರ್ತರು ನನ್ನನ್ನು ಬಿಟ್ಟು ಹೋಗುತ್ತಿಲ್ಲ ಕಾರ್ಯಕರ್ತರೇ ಆಯೋಜಿಸಿ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು ನನ್ನ ದೇಹದಲ್ಲಿ ಉಸಿರಿರುವ ತನಕ ಕೋಲಾರ ಕ್ಷೇತ್ರದ ಜನರೊಂದಿಗೆ ಇರುತ್ತೇನೆ ಅಧಿಕಾರ ಇರಲಿ ಬಿಡಲಿ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಕ್ಷೇತ್ರದ ಜನತೆ ಋಣ ತೀರಿಸುತ್ತೇನೆ: ಎರಡು ಬಾರಿ ನನ್ನನ್ನು