ಗುಳೇದಗುಡ್ಡ ಪಟ್ಟಣದ ಗಾನಯೋಗಿ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯ ಅಕಂಡೇಶ್ವರ ಪತ್ತಾರ್ ಹಾಗೂ ಹಿರಿಯ ಸಂಗೀತಗಾರ ಚಿದಾನಂದ ಬಡಿಗೇರ್ ಅವರಿಗೆ ರಾಜ್ಯಮಟ್ಟದ ವಿಶ್ವಕರ್ಮಕಲಾಚೇತನ ಪ್ರಶಸ್ತಿ ಲಭಿಸಿದೆ ಇಂದು ಮಂಗಳವಾರ ಮಧ್ಯಾನ ನಾಲ್ಕು ಗಂಟೆ ಸಂದರ್ಭದಲ್ಲಿ ಸಂಘಟಕರು ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ