ಗುಳೇದಗುಡ್ಡ ಪ್ರತಿಯೊಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ನ್ಯಾಯ ಕರುಣೆ ದೇವರಿಗೆ ಭಯ ಭಕ್ತಿ ಹೊಂದಿರಬೇಕು ಎಂದು ಫಾದರ್ ವಿಜಯರಾಜ್ ಜಡಗಲ್ ಹೇಳಿದರು ಗುಳೇದಗುಡ್ಡ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ 9:00 ಸಂದರ್ಭದಲ್ಲಿ ಜರುಗಿದ ಶರಣ ಸಂಗಮ ಸಮಾರಂಭದ ಆರನೇ ದಿನದ ಪ್ರಬಾತಿಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು