ಬೆಂಗಳೂರು ಉತ್ತರ: ಹಾಸನ ಮೃತರ ಪರಿಹಾರ ಹೆಚ್ಚಳ ವಿಚಾರ; ಕೇಂದ್ರ ಸರ್ಕಾರ ಹೆಚ್ಚು ಮಾಡಲಿ: ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್
ಭಾರತ ಪಾಕಿಸ್ತಾನ ಮ್ಯಾಚ್ ವಿಚಾರಕ್ಕೆ ಸಂಬಂಧಿಸಿ ಸದಾಶಿವನಗರದಲ್ಲಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಅದರ ಬಗ್ಗೆ ನಾನು ಮಾತಾಡೋದಕ್ಕೆ ಹೋಗಲ್ಲ ಅವರಿಗೆ ಬಿಟ್ಟು ಬಿಡುತ್ತೇನೆ ಎಂದರು ಇನ್ನು ಹಾಸನದಲ್ಲಿ ಮೃತರಾದ ವರಿಗೆ ಪರಿಹಾರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಈಗಾಗಲೇ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ, ನಾವು 5 ಲಕ್ಷ ಪರಿಹಾರ ನೀಡಿದ್ದೇವೆ, ಮೋದಿಯವರು 2 ಲಕ್ಷ ಪರಿಹಾರ ನೀಡಿದ್ದಾರೆ, ಅದೆಲ್ಲವನ್ನ ಸಚಿವರ ನೋಡ್ತಾರೆ, ಕೇಂದ್ರ ಸರ್ಕಾರ ಹೆಚ್ಚಿಸಲಿ ಎಂದರು.