ಕೋಲಾರ: ನಕಲಿ ಕ್ಲಿನಿಕ್ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಜಿಲ್ಲಾ ಅರೋಗ್ಯಾಧಿಕಾರಿಗಳ ಮುಖಾಂತರ ಆರೋಗ್ಯ ಸಚಿವರಿಗೆ ನಗರದಲ್ಲಿ ಮನವಿ
Kolar, Kolar | Oct 6, 2025 ನಕಲಿ ಕ್ಲಿನಿಕ್ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಜಿಲ್ಲಾ ಅರೋಗ್ಯಾಧಿಕಾರಿಗಳ ಮುಖಾಂತರ ಆರೋಗ್ಯ ಸಚಿವರಿಗೆ ನಗರದಲ್ಲಿ ಮನವಿ ಕಳಪೆ ಕೆಮ್ಮು ಸೀರಪ್ನಿಂದ ಮೃತಪಟ್ಟಿರುವ ಮಕ್ಕಳ ಪ್ರಕರಣವನ್ನು ತನಿಖೆಮಾಡಲು ವಿಶೇಷ ತಂಡ ರಚನೆ ಮಾಡಿ ವೈಧ್ಯರ ಚೀಟಿ ಇಲ್ಲದೇ ಔಷಧಿ ವಿತರಣೆ ಮಾಡುವ ಮೆಡಿಕಲ್ ಸ್ಟೋರ್ಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ನಕಲಿ ಕ್ಲಿನಿಕ್ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಜಿಲ್ಲಾ ಅರೋಗ್ಯಾಧಿಕಾರಿಗಳ ಮುಖಾಂತರ ಆರೋಗ್ಯ ಸಚಿವರಿಗೆ ಶನಿವಾರ ಮನವಿ ನೀಡಿ ಒತ್ತಾಯಿಸಿಲಾಯಿತು.