ಮದ್ದೂರು: ಮದ್ದೂರು : ತಾಲ್ಲೂಕಿನ ಹನುಮಂತ ನಗರದ ಆತ್ಮಲಿಂಗೇಶ್ವರದಲ್ಲಿ ನೂತನ ಕಲ್ಯಾಣಿ ಕೊಳಕ್ಕೆ ಬಾಗಿನ ಅರ್ಪಿಸಿದ ಮಧು ಜಿ ಮಾದೇಗೌಡ
Maddur, Mandya | Nov 13, 2025 ಮದ್ದೂರು : ತಾಲ್ಲೂಕಿನ ಭಾರತೀ ನಗರ ಸಮೀಪದ ಹನುಮಂತ ನಗರದ ಆತ್ಮಲಿಂಗೇಶ್ವರ ಕ್ಷೇತ್ರ ದಲ್ಲಿ ನೂತನವಾಗಿ ನಿರ್ಮಿಸಲಾಗಿ ರುವ ಕಲ್ಯಾಣಿ ಕೊಳಕ್ಕೆ ವಿಧಾನ ಪರಿಷತ್ ಸದಸ್ಯರು ಹಾಗೂ ಭಾರತೀ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರು ಆದ ಮಧು ಜಿ.ಮಾದೇ ಗೌಡ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಆತ್ಮಲಿಂಗೇಶ್ವರ ಧರ್ಮ ಶ್ರೀ ಮಂಡಳಿ ಸಹಯೋಗದಲ್ಲಿ ದೇವಾಲಯದ ಆವರಣದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯದಲ್ಲಿ ಗಂಗೆ. ಗೌರಿ. ಪೂಜೆ. ಕಳಸ ಪೂಜೆ. ಅಡಿಕೆ ಬಟ್ವಲಿನಿಂದ ದೀಪ ಪೂಜೆ. ಜಲಾಭಿಷೇಕ. ಗಣಪತಿ. ಅಷ್ಟೋ ತ್ತರ ನಾಮಗಳ ಪೂಜೆ ಸಲ್ಲಿಸಲಾ ಯಿತು. ಸೋಡೋಪಚಾರ ಪೂಜಾ ವಿಧಾನ. ನೈವಿದ್ಯ ಮಂತ್ರಗಳನ್ನು ಪಡಿಸಲಾಯಿತು