ಆಚೆಟ್ನಹಳ್ಳಿ ಯಲ್ಲಿ ಶಂಕರ್ ನಾಗ್ ರವರ ಹುಟ್ಟುಹಬ್ಬ ಆಚರಣೆ ಕೋಲಾರ ತಾಲೂಕಿನ ಅಚ್ಚಟ್ನಹಳ್ಳಿ ಗ್ರಾಮದಲ್ಲಿ ಶಂಕರ್ ನಾಗ್ ರವರ ಅಭಿಮಾನ ಬಳಗದ ವತಿಯಿಂದ ಭಾನುವಾರ ಸಂಜೆ 5:00 ಯಲ್ಲಿ ಕನ್ನಡ ಚಿತ್ರರಂಗದ ಧ್ರುವತಾರೆ ತಾಂತ್ರಿಕತೆಯ ಮಾಂತ್ರಿಕಾ, ನಟ ನಿರ್ಮಾಪಕ ನಿರ್ದೇಶಕ ರಾದ ಶಂಕರ್ ನಾಗ್ ರವರಿಗೆ ಶಂಕರ್ ನಾಗ್ ಅಭಿಮಾನಿ ಬಳಗದ ನಾಗರಾಜ್ ಹಾಗೂ ಸ್ನೇಹಿತರಿಂದ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು ಇದೇ ವೇಳೆ ಸಾರ್ವಜನಿಕರಿಗೆ ಅನ್ನದಾನವನ್ನು ಸಹ ಏರ್ಪಡಿಸಲಾಗಿತ್ತು