ಇನ್ಸ್ಟಾಗ್ರಾಂ ಪ್ರೀತಿ ನಂಬಿ ಬಂದಿದ್ದ ಯುವತಿ. ನಿಖಿತಾಳಿಗೆ ಇನ್ಸ್ಟಾದಲ್ಲಿ ಪರಿಚಯವಾಗಿದ್ದ ರಾಘವೇಂದ್ರ. ಪರಿಚಯ, ಪ್ರೀತಿಗೆ ತಿರುಗಿ ಆಗಾಗ ಭೇಟಿ. ನಂತರ ಮದುವೆಯಾಗುವ ಹಂತಕ್ಕೆ ಹೋಗಿದ್ದ ಪ್ರೀತಿ. 1ನೇ ತಾರೀಖು ಅರಸಿಕೆರೆಯಿಂದ ಪ್ರಿಯಕರನ ಮನೆಗೆ ಬಂದಿದ್ದ ಯುವತಿ. ನಿನ್ನೆವರೆಗೂ ರಾಘವೇಂದ್ರನ ಮನೆಯಲ್ಲೇ ಇದ್ದ ಯುವತಿ. ನಿನ್ನೆ ಮನೆಯವರಿಗೆ ಕರೆ ಮಾಡಿ ಆತ್ಮಹತ್ಯೆ ನಿರ್ಧಾರದ ಬಗ್ಗೆ