ಗುಳೇದಗುಡ್ಡ ಗುಳೇದಗುಡ್ಡ ಮತಕ್ಷೇತ್ರ ಸವಾರದ ಹಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡುವುದು ಮತಕ್ಷೇತ್ರದ ವಿಶೇಷತೆ ಉಳಿದ ದಿನಗಳಲ್ಲಿ ನಾವೆಲ್ಲ ಒಂದೇ ಎಂದು ಮಾತನ್ನು ಮಾಜಿ ಸಚಿವ ಹಾಲಿ ಶಾಸಕ ಎಚ್ ವೈ ಮೇಟಿ ಅವರು ಸಾಕ್ಷಿ ಮಾಡಿ ತೋರಿಸಿದ್ದಾರೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದ್ದಾರೆ