ಚಿಕ್ಕಮಗಳೂರು: ಸೆ. 20 ರಿಂದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿ : ನಗರದಲ್ಲಿ ಸಾಕರ್ ಲೀಗ್ ಹೇಳಿಕೆ
ಕಾಫಿ ಲ್ಯಾಂಡ್ ಎಫ್ ಸಿ ಪ್ರಸ್ತುತಪಡಿಸುವ ಪ್ರೊ ಸಾಕರ್ ಲೀಗ್ ಸೀಸನ್ 3 ಫುಟ್ಬಾಲ್ ಪಂದ್ಯಾವಳಿಯನ್ನು ಚಿಕ್ಕಮಗಳೂರಿನಲ್ಲಿ ಸ್ಥಳೀಯ ಫುಟ್ಬಾಲ್ ಪ್ರತಿಭೆಗಳನ್ನು ಬೆಳೆಸಲು ಮತ್ತು ಅಭಿವೃದ್ಧಿಪಡಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸಾಕರ್ ಲೀಗ್ ತಿಳಿಸಿದರು. ಮೂರು ವಾರಗಳಲ್ಲಿ ಈ ಪಂದ್ಯ ನಡೆಯಲಿದ್ದು ಸೆಪ್ಟೆಂಬರ್ 20 ರಿಂದ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.