ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ* ಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಅವರು ಇರೋದು ಎಷ್ಟು ಜನ, ಇರೋದು 63, 64 ಜನ ಮಾತ್ರ. ನಮ್ಮಲ್ಲಿ 140 ಜನ ಇದ್ದೇವೆ. ಅವರು ಹಿಂದೆ ಅಧಿಕಾರದಲ್ಲಿದ್ರು. ಮೂರು ವರ್ಷಕ್ಕೆ ಮೂವರು ಸಿಎಂ ಬದಲಾದ್ರು. ಶೆಟ್ಟರ್, ಸದಾನಂದಗೌಡ, ಬಿಎಸ್ ವೈ. ಸಿಎಂ ಆಗಿದ್ರು. ಫಸ್ಟ್ ಅವರ ಮನೆಯೊಳಗಿರೋದನ್ನ ನೋಡಲಿ. 2013 ರಿಂದ 2018 ರವರೆಗೆ ಇದ್ರು. ಈಗ ಏನೂ ಮಾತನಾಡಬಾರದು ಅಂತ ಹೇಳಿದ್ದಾರೆ. ಹಾಗಾಗಿ ಈಗ ನಾನು ಏನು ಮಾತನಾಡಲ್ಲ ಎಂದರು.