ವಿರಾಜಪೇಟೆ: ಗೋಣಿಕೊಪ್ಪ ದಸರಾ ಉತ್ಸವ: 48ನೇ ಸಾಲಿನ ಲಾಂಛನ ಬಿಡುಗಡೆ ಮಾಡಿದ ಶಾಸಕ ಪೊನ್ನಣ್ಣ
ಗೋಣಿಕೊಪ್ಪ ದಸರಾ ಉತ್ಸವದ 48ನೇ ಸಾಲಿನ ಲಾಂಛನವನ್ನು ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಬಿಡುಗಡೆಗೊಳಿಸಿದ್ದಾರೆ. ವಿರಾಜಪೇಟೆಯ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಸರಾ ಉತ್ಸವಕ್ಕೆ ಶುಭ ಕೋರಿದರು.