ಕೆ.ಜಿ.ಎಫ್: ರಾತ್ರಿ ಸುರಿದ ಮಳೆಗೆ ಕೆಜಿಎಫ್ ನಲ್ಲಿ ಭೂ ಕುಸಿತ
ರಾತ್ರಿ ಸುರಿದ ಮಳೆಗೆ ಕೆಜಿಎಫ್ ನಲ್ಲಿ ಭೂ ಕುಸಿತ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಜಿಎಫ್ ನಗರದಲ್ಲಿ ಭೂಕುಸಿತ ಸಂಭವಿಸಿದೆ ಕೆಜಿಎಫ್ ನಗರದ ಚಿನ್ನದ ಗಣಿ ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಿದ್ದು ಸುಮಾರು 20 ಅಡಿಯಷ್ಟು ಆಳಕ್ಕೆ ಭೂ ಕುಸಿದ ವಾಗಿದೆ ಕೆಜಿಎಫ್ ನಗರದ ಸೌತ್ ಸೆಂಟರ್ ಟ್ಯಾಂಕ್ ಬ್ಲಾಕ್ ನಲ್ಲಿ ಕುಸಿತ ಸಂಭವಿಸಿದ್ದು ಮನೆಯೋಂದರ ಪಕ್ಕದಲ್ಲಿ ಭೂ ಕುಸಿತ ಸಂಭವಿಸಿದ್ದು ಭಾನುವಾರ ಮಧ್ಯಾಹ್ನ 12 ಗಂಟೆಯಲ್ಲಿ ಸ್ಥಳಕ್ಕೆ ಚಿನ್ನದ ಗಣಿ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ಬೇಟಿ ನೀಡಿದ್ದು