ಮದನಹಳ್ಳಿ ಸೋಮಶೇಶ್ವರ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಶಾಸಕರು ಸಂಸದ ಭಾಗಿ ಕೋಲಾರ ತಾಲೂಕಿನ ಮದನಹಳ್ಳಿಯ ಗ್ರಾಮದಲ್ಲಿ ನವಗ್ರಹ ಸಮೇತ ಪಾರ್ವತಿದೇವಿ, ಸೋಮಶೇಶ್ವರ ಸ್ವಾಮಿ, ಬಲಮುರಿ ಗಣಪತಿ ನೂತನ ದೇವಾಲಯದ ಸ್ಥಿರಬಿಂಬ, ಅಷ್ಠಬಂಧನಾ ಪ್ರತಿಷ್ಠಾಪನೆ, ವಿಮಾನಗೋಪುರ, ಮಹಾ ಕುಂಬಾಭಿಷೇಕ ಮತ್ತು ಊರಿನ ಹೆಬ್ಬಾಗಿಲು ಉದ್ಘಾಟನೆಯಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ ನಂಜೇಗೌಡ ಸೇರಿದಂತೆ ಜನಪ್ರತಿನಿಧಿಗಳು ಗಣ್ಯರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಡಿ.12 ರಿಂದ ನಡೆಯುತ್ತಿದ್ದು ಭಾನುವಾರ ಬೆಳಿಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ಧಾರ್ಮಿಕ ಕೈಂಕರ್ಯಗಳು ಜರುಗಿತು. ದೇವಸ್ಥಾನವು ಸುಮಾರು 400 ವರ್ಷದ ಪುರಾತನ ದೇಗು