ನಗರದಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ ಕೋಲಾರ ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ಕೋಲಾರ ನಗರ ನಾಗರೀಕರು ಹಾಗೂ ಮಾಜಿ ಯೋಧರಿಂದ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಸುಬೇದರ್,ಚಂದ್ರು, ಗೋಬಿಂದ್ ಸಿಂಗ್, ದೀಪಕ್ ಸಿಂಗ್,Evening,ಸಜೀಶ್, CRPF "ASI ನಾಗರ್ಮಲ್ ಹಾಗೂ ದೀಪಕ್ ಸಿಂಗ್ ರವರ ಭಾವಚಿತಕ್ಕೆ ಬುಧವಾರ ಸಂಜೆ 7 ಗಂಟೆಯಲ್ಲಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಮೌನ ಶ್ರದ್ಧಾಂಜಲಿ ಅರ್ಪಿಸಿದರು