Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಮಳವಳ್ಳಿ: ಶಿಕ್ಷಕರು ಮಕ್ಕಳ ಭಾಂದವ್ಯ ತಾಯಿ ಮಕ್ಕಳ ಭಾಂದವ್ಯದಂತಿರಬೇಕು, ಪಟ್ಟಣದಲ್ಲಿ ಡಾ. ಯಮದೂರು ಸಿದ್ದರಾಜು ಹೇಳಿಕೆ

Malavalli, Mandya | Dec 9, 2025
ಮಳವಳ್ಳಿ : ಶಿಕ್ಷಕರು, ಮಕ್ಕಳ ನಡುವಿನ ಬಾಂಧವ್ಯ ತಾಯಿ ಮಕ್ಕಳ ಬಾಂಧವ್ಯದಂತಿರಬೇಕು ಎಂದು ಭಗವಾನ್ ಬುದ್ದ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ. ಯಮದೂರು ಸಿದ್ದರಾಜು ಹೇಳಿದ್ದಾರೆ. ಮಳವಳ್ಳಿ ಪಟ್ಟಣದ ಭಗವಾನ್ ಬುದ್ದ ಬಿ ಇಡಿ ಕಾಲೇಜು ಆವರಣದಲ್ಲಿ ಮಂಗಳವಾರ ಮಧ್ಯಾಹ್ನ 3.30 ರ ಸಮಯದಲ್ಲಿ ಏರ್ಪಡಿಸಲಾಗಿದ್ದ ಬಿ ಇಡಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಠ್ಯಕ್ಕೆ ಹೊರತಾದ ಪ್ರಸ್ತುತ ವಿಚಾರಗಳನ್ನು ನಿತ್ಯ ಮನನ ಮಾಡಿ ಕೊಂಡು ವಿದ್ಯಾರ್ಥಿಗಳಿಗೆ ತಿಳಿಸುವುದರ ಜೊತೆಗೆ ಶ್ರಮ ಶ್ರದ್ದೆ ವಿನಯತೆಯ ಗುಣಗ ಳನ್ನು ಬೆಳೆಸಿಕೊಂಡಾಗ ಮಾತ್ರ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.

MORE NEWS