ಇಳಕಲ್: ಹೊಲದ ದಾರಿ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ, ಚಿನ್ನಾಪುರ ಎಸ್.ಕೆ.ಗ್ರಾಮದಲ್ಲಿ ಘಟನೆ
ಹೊಲದ ದಾರಿ ವಿಚಾರ ಎರಡು ಕುಟುಂಬದ ಮಧ್ಯ ಜಗಳ ಓರ್ವನ ಕೊಲೆ.ಚಿನ್ನಾಪುರ ಎಸ್ ಕೆ ಗ್ರಾಮದಲ್ಲಿ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ. ಮಲ್ಲಪ್ಪ ಕುಂಬಾರ(೫೫) ಕೊಲೆಯಾದ ವ್ಯಕ್ತಿ. ಕಟ್ಟಿಗೆಯಿಂದ ಹೊಡೆದು ಕೊಲೆ. ಬಸಪ್ಪ ,ಬಸವರಾಜ, ಮುತ್ತಪ್ಪ ಮಲ್ಲಪ್ಪ ,ಮಲ್ಲವ್ವ, ಪ್ರಕಾಶ್, ಮುತ್ತು ಎಂಬುವರಿಂದ ಹಲ್ಲೆ ಕೊಲೆ. ಸ್ಥಳಕ್ಕೆ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ