ಬೀದರ್: ನ. 10ರಿಂದ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಶಾಸಕ ಬೆಲ್ದಾಳೆ ನೇತೃತ್ವದಲ್ಲಿ ಸಭೆ
Bidar, Bidar | Oct 20, 2025 ಬೀದರ್ : ನ. 10ರಿಂದ ಮೂರು ದಿನಗಳ ಕಾಲ ಹೊನ್ನಿಕೆರಿ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಲಕ್ಷ ದೀಪೋತ್ಸವ ಹಾಗೂ ಕಳಸಾರೋಹಣ ಕಾರ್ಯಕ್ರಮ ಅಂಗವಾಗಿ ಶಾಸಕ ಶೖಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ಪೂರ್ವಭಾವಿ ಸಭೆ ನಡೆಯಿತು.