ಬೆಂಗಳೂರು ಉತ್ತರ: ಬೆಂಗಳೂರಿನಲ್ಲಿ ಸಿಎಂ ವಾರ್ನಿಂಗ್ ಬೆನ್ನಲ್ಲೇ ಜಿಬಿಎ ಹೈ ಅಲರ್ಟ್
*ಸಿಎಂ ವಾರ್ನಿಂಗ್ ಬೆನ್ನಲ್ಲೇ ಜಿಬಿಎ ಹೈ ಅಲರ್ಟ್* ಗುಂಡಿಗಳನ್ನ ಲೆಕ್ಕ ಹಾಕಿ ಮುಚ್ಚುತ್ತಿರುವ ಜಿಬಿಎ ಸಿಬ್ಬಂದಿ* ಪಂಚ ಪಾಲಿಕೆಗಳಲ್ಲೂ ಗುಂಡಿ ಮುಚ್ಚುವ ಕಾಮಗಾರಿ ನಂಬರ್ ಇಟ್ಕೊಂಡು ಗುಂಡಿ ಮುಚ್ತಿರುವ ಜಿಬಿಎ ಒಂದು ತಿಂಗಳಲ್ಲಿ ಬೆಂಗಳೂರು ಗುಂಡಿ ಮುಚ್ಚಬೇಕು ಎಂದಿರುವ ಸಿಎಂ ಸಿಎಂ ವಾರ್ನಿಂಗ್ ಬೆನ್ನಲ್ಲೇ ಡಿಸಿಎಂ ಸಹ ಎಚ್ಚರಿಕೆ ಸಿಎಂ ಸಭೆ ನಂತರ ಫೀಲ್ಡಿಗಿಳಿದ ಜಿಬಿಎ ಕಮೀಷನರ್ಗಳು